Karnataka Govt Jobs 2026: 56,000ಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಗಳು! 10ನೇ, PUC, Degree ಪಾಸ್ ಆದವರಿಗೆ ಅವಕಾಶ
Karnataka Govt Jobs : ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು ಯುವಕರಿಗೆ 2026ನೇ ವರ್ಷವು ಸುವರ್ಣಾವಕಾಶವನ್ನು ತಂದಿದೆ. ರಾಜ್ಯ ಸರ್ಕಾರವು 56,000ಕ್ಕೂ ಹೆಚ್ಚು ಹುದ್ದೆಗಳ ಭರ್ಜರಿ …